ಜಿ ಎಸ್ ಶಿವರುದ್ರಪ್ಪ ಭಾವಗೀತೆಗಳು ಮತ್ತು ಸಾರಾಂಶ
G s shivarudrappa full name in kannada
G s shivarudrappa poems in kannada.
ಕನ್ನಡ ನುಡಿ
ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ.
ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.
ಇವರು ೧೩ ಕಾವ್ಯ ಸಂಕಲನಗಳನ್ನು, ಹದಿನಾರು ವಿಮರ್ಶೆ/ ಮೀಮಾಂಸೆ ಗ್ರಂಥಗಳನ್ನು, ನಾಲ್ಕು ಪ್ರವಾಸ ಕಥನಗಳನ್ನು, ಒಂದು ವ್ಯಕ್ತಿ ಚಿತ್ರವನ್ನು, ಹಲವಾರು ಸಂಪಾದಿತ ಗ್ರಂಥಗಳನ್ನು, ಅನುವಾದಗಳನ್ನು ಪ್ರಕಟಿಸಿದ್ದಾರೆ.
ಎ.
G.s. shivarudrappa images
ಆರ್. ಕೃಷ್ಣಶಾಸ್ತ್ರಿ, ಕುವೆಂಪು, ಡಿ. ಎಲ್. ನರಸಿಂಹಾಚಾರ್, ಜಿ.
G.s. shivarudrappa poems in kannada pdf
ಪಿ. ರಾಜರತ್ನಂ, ತೀ. ನಂ. ಶ್ರೀಕಂಠಯ್ಯ, ತ.
G s shivarudrappa information in kannadaಸು. ಶಾಮರಾಯರಂಥ ಗುರುಗಳ ಮಾರ್ಗದರ್ಶನ ಶಿವರುದ್ರಪ್ಪನವರು ಕವಿಯಾಗಿ, ಸಂಘಟನಕಾರರಾಗಿ, ಉತ್ತಮ ಅಧ್ಯಾಪಕರಾಗಿ ರೂಪುಗೊಳ್ಳು ವಲ್ಲಿ ಸಹಕಾರಿಯಾಯಿತು.
ಜಿ. ಎಸ್. ಶಿವರುದ್ರಪ್ಪ ಅವರ ಕೆಲವು ಕವಿತೆಗಳು ಇಲ್ಲಿವೆ
ಸಂಕ್ಷಿಪ್ತ ಪರಿಚಯ
ಕಾವ್ಯನಾಮ | ಜಿ.ಎಸ್.ಎಸ್. |
ನಿಜನಾಮ | ಜಿ.
ಎಸ್. ಶಿವರುದ್ರಪ್ಪ |
ಜನನ | ೧೯೨೬ ಫೆಬ್ರವರಿ ೭ |
ಮರಣ | ೨೦೧೩ ಡಿಸೆಂಬರ್ 23 |
ತಂದೆ | ಶಾಂತವೀರಪ್ಪ |
ತಾಯಿ | ವೀರಮ್ಮ |
ಜನ್ಮ ಸ್ಥಳ | ಶಿಕಾರಿಪುರ, ಶಿವಮೊಗ್ಗ ಜಿಲ್ಲೆ |
ಪತ್ನಿ | ರುದ್ರಾಣಿ |
ಕಾವ್ಯ
೧. | ಸಾಮಗಾನ | ೧೯೫೧ |
೨. | ಚೆಲುವು-ಒಲವು | ೧೯೫೩ |
೩. | ದೇವ ಶಿಲ್ಪ | ೧೯೫೬ |
೪. | ದೀಪದ ಹೆಜ್ಜೆ | ೧೯೫೯ |